ರಚಿತಾ ರಾಮ್ ಜನ್ಮ ದಿನಕ್ಕೆ ಭಾರೀ ತಯಾರಿ ಆಗಿದೆ. ಆರ್.ಆರ್‌.ನಗರದಲ್ಲಿ ಬೃಹತ್ ಕಟೌಟ್‌ ನಿಲ್ಲಿಸಲಾಗಿದೆ. ರಚಿತಾ ಪಾತ್ರಗಳ ಕಟೌಟ್‌ ಕೂಡ ಸಾಲು ಸಾಲು ನಿಲ್ಲಿಸಲಾಗಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.