ಮೈಸೂರು ದಸರಾ ಕ್ರೀಡಾಕೂಟದಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಭರ್ಜರಿ ಸಾಧನೆ. 3 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕ ಸೇರಿದಂತೆ ಒಟ್ಟು 6 ಪದಕಗಳನ್ನು ಶೂಟರ್ಗಳು ಗೆದ್ದಿದ್ದಾರೆ. ಪದಕ ವಿಜೇತರ ಸಂಪೂರ್ಣ ವಿವರ ಇಲ್ಲಿದೆ.
Back to Sports
Sports
October 17, 2026 at 10:18 AM
Shooting Competition: ದಸರಾ ಕ್ರೀಡಾಕೂಟದಲ್ಲಿ ಹುಬ್ಬಳ್ಳಿ ಶೂಟರ್ಗಳ ಪದಕ ಬೇಟೆ; 3 ಚಿನ್ನ ಸೇರಿ ಒಟ್ಟು 6 ಪದಕ!
News18 Kannada Sports
Excerpt from News18 Kannada Sports.