Premada Oorali vs Ranabaali: ಸ್ಯಾಂಡಲ್ವುಡ್ನಲ್ಲಿ ಸಣ್ಣ ಬಜೆಟ್ನ ಸಿನಿಮಾ ದೊಡ್ಡ ಮಟ್ಟದ ಗೆಲುವು ಕಾಣಲು ಸಾಧ್ಯವೇ ಇಲ್ಲ ಎಂಬ ಮಾತಿಗೆ ‘ಪ್ರೇಮದ ಊರಲಿ' ತಕ್ಕ ಉತ್ತರ ನೀಡುತ್ತಿದೆ. ಯಾವುದೇ ದೊಡ್ಡ ಪ್ರಚಾರದ ಅಬ್ಬರವಿಲ್ಲದೆ ಚಿತ್ರಮಂದಿರಕ್ಕೆ ಬಂದ ಈ ಸಿನಿಮಾ ಈಗ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುತ್ತಿದೆ.
Back to Entertainment
Entertainment
October 18, 2026 at 1:15 PM
ಪ್ರೇಮದ ಊರಲಿ ಸಿನಿಮಾ ಕೈ ಹಿಡಿದ ಜನ ರಶ್ಮಿಕಾ ಮಂದಣ್ಣ ರಣಬಾಲಿಯನ್ನ ಮನೆಗೆ ಕಳಿಸಿದ್ರಾ! ನೆಲದ ಕಥೆಗೆ ಜೈ ಅಂದ ಮಹಾಜನತೆ
Filmibeat Kannada
Excerpt from Filmibeat Kannada.