ಮಧುಮೇಹ ಇದ್ದರೆ ಸಿಹಿ ತಿಂಡಿಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಹಬ್ಬದ ಸಮಯದಲ್ಲಿ ಎಲ್ಲರಿಗೂ ಸ್ವಲ್ಪ ಸಿಹಿ ತಿನ್ನಬೇಕೆನಿಸುತ್ತದೆ. ಮಧುಮೇಹ ಇದ್ದವರು ಸಿಹಿ ತಿಂಡಿಗಳನ್ನು ಹೇಗೆ ತಿನ್ನಬಹುದು ಮತ್ತು ಹೆಚ್ಚು ತಿಂದರೆ ಏನಾಗುತ್ತದೆ? ಎಂಬುದನ್ನು ತಿಳಿಯೋಣ ಬನ್ನಿ.