ಮನೆಯಲ್ಲಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗೋದು ಎಲೆಕ್ಟ್ರಿಕಲ್ ಸ್ವಿಚ್‌ಬೋರ್ಡ್‌. ಅದನ್ನು ನಿತ್ಯವೂ ಬಳಸ್ತೀವಿ. ಆದರೆ ಅದರ ಮೇಲೆ ಅಂಟಿರುವ ಕೊಳೆಯನ್ನ ತೆಗೆಯುವ ಗೌಜಿಗೆ ಹೋಗೋದಿಲ್ಲ. ಭಯ ಬಿಟ್ಟಾಗಿ ಸಿಂಪಲ್ಲಾಗಿ ಕ್ಲೀನ್ ಮಾಡೋದು ಹೇಗೆ?