ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸೈಬರ್ ಕ್ರೈಮ್ ಪೊಲೀಸರು 3 ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸ್ಟಿಂಗ್ ಆಪರೇಷನ್ ಪ್ರಕರಣದ ಕಿಂಗ್ಪಿನ್ ಬಂಧಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಇಂದು ಡಿಜಿ&ಐಜಿಪಿ ಡಾ. ಸಲೀಂ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
Back to Politics
Politics
October 17, 2026 at 12:29 PM
ಸಿದ್ದರಾಮಯ್ಯ ಹೆಸ್ರು ಹಾಳು ಮಾಡಲು ಸ್ಟಿಂಗ್ ಮಾಡಿದ್ದಾರೆ; ಇದನ್ನೆಲ್ಲಾ ನೋಡಿ ಅವರ ರಕ್ತ ಕುದಿತಿಲ್ವಾ; ಹೆಚ್ಡಿಕೆ ಪ್ರಶ್ನೆ
TV9 Kannada
Excerpt from TV9 Kannada.