ಕೊಪ್ಪಳದಲ್ಲಿ ಸಂಸದ ಶ್ರೀರಾಮುಲು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ವಿರುದ್ಧ ನಕಲಿ ಸಿಡಿ ತಯಾರಿಸಿರುವುದನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ, ಗೃಹ ಸಚಿವರು ತಮ್ಮ ಇಲಾಖೆ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
Back to Politics
Politics
October 17, 2026 at 12:02 PM
ಗೃಹ ಸಚಿವ ಕೆಲಸ ಬಿಟ್ಟು ಬೇರೆಯೇ ಮಾಡ್ತಾನೆ: ಏಕವಚನದಲ್ಲೇ ಪ್ರಿಯಾಂಕ್ ಖರ್ಗೆ ವಿರುದ್ಧ ಶ್ರೀರಾಮುಲು ವಾಗ್ದಾಳಿ
TV9 Kannada
Excerpt from TV9 Kannada.