ನೀವು ಮನೆಯಲ್ಲೇ ಇದ್ದುಕೊಂಡು ಬ್ಯುಸಿನೆಸ್​ ಮಾಡಲು ಯೋಚನೆ ಮಾಡುತ್ತಿದ್ದೀರಾ? ಹಾಗಾದ್ರೆ ಅದಕ್ಕೆ ಈ ಕೆಲಸ ಉತ್ತಮ ಆಯ್ಕೆಯಾಗಬಹುದು. ನೀವು ಕೇವಲ 5,000 ರೂ. ಹೂಡಿಕೆಯಿಂದ ಪ್ರಾರಂಭಿಸಿ ಪ್ರತಿ ತಿಂಗಳು ಲಕ್ಷ ಗಳಿಸಬಹುದು.