ಈಗಾಗಲೇ ಹಣದುಬ್ಬರದಿಂದ ಜನಸಾಮಾನ್ಯರು ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಅದಾನಿ ಗ್ಯಾಸ್ ಜನರಿಗೆ ದೀಪಾವಳಿಯ ಕಹಿ ‘ಉಡುಗೊರೆ’ಯನ್ನು ನೀಡಿದೆ. ದೀಪಾವಳಿಗೂ ಮುಂಚೆಯೇ, ಅದಾನಿ ಗ್ಯಾಸ್ ಸಿಎನ್‌ಜಿ ಬೆಲೆಯನ್ನು ಕೆಜಿಗೆ 4.45 ರೂ.ಗಳಷ್ಟು ಹೆಚ್ಚಿಸಿದೆ.
Back to Business
Business
October 24, 2026 at 7:20 AM
CNG Price Hike: ದೀಪಾವಳಿ ಸಮಯದಲ್ಲೇ ಚಾಲಕರಿಗೆ ಬಿಗ್ ಶಾಕ್! ಸಿಎನ್‌ಜಿ ಬೆಲೆ ₹4.45 ಏರಿಕೆ
News18 Kannada Business
Excerpt from News18 Kannada Business.