'ಪ್ರೇಮದ ಊರಲ್ಲಿ' (Premada Ooralli) ಸಿನಿಮಾಗೆ ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಮಾತಿನ ಮೂಲಕವೇ ಪ್ರಚಾರ ಸಿಗುತ್ತಿದೆ. ಕೇವಲ 2 ಕೋಟಿ ಹಾಕಿ ಮಾಡಿದ ಸಿನಿಮಾ 16 ಕೋಟಿ ರೂಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಈ ಸಿಂಪಲ್ ಸಿನಿಮಾ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.