ರೇಣುಕಾ ಸ್ವಾಮಿ ಪ್ರಕರಣದಲ್ಲಿ ಪ್ರದೋಶ್ ಸಾಕ್ಷಿ ಹೇಳಿಕೆಯ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈರಲ್ ಆಗಿರುವ ವಿಡಿಯೋಗಳಲ್ಲಿ ಪ್ರದೋಶ್ ಸಾಕ್ಷಿ ನುಡಿಯುತ್ತಿರುವುದು ದರ್ಶನ್ ಹಾಗೂ ಇತರೆ ಆರೋಪಿಗಳು ಸಹ ಇರುವುದು ತಿಳಿಯುತ್ತಿದೆ.
Back to Entertainment
Entertainment
October 7, 2026 at 5:40 AM
ರೇಣುಕಾಸ್ವಾಮಿ ಪ್ರಕರಣ: ಕೋರ್ಟ್ ಕಲಾಪದ ವಿಡಿಯೋ ಹಂಚಿಕೊಂಡವರಿಗೆ ನೊಟೀಸ್
TV9 Kannada
Excerpt from TV9 Kannada.