ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೊರೆಯುವುದು ಖಚಿತವಾಗಿದೆ. ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯರ ಟ್ರೇಡ್ ಡೀಲ್ ಖಚಿತವಾಗಿದ್ದು, ಟೀಮ್ ಇಂಡಿಯಾ ಸ್ಟಾರ್ ವೇಗಿಯೊಂದಿಗೆ ಮುಂಬೈ ವಿನಿಮಯ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದೆ.
Back to Sports
Sports
November 7, 2026 at 3:02 PM
IPL Trade Deal: ಐಪಿಎಲ್ ಇತಿಹಾಸದ ಬ್ಲಾಕ್ಬಸ್ಟರ್ ಟ್ರೇಡ್ ಕನ್ಫರ್ಮ್! ಟೀಮ್ ಇಂಡಿಯಾ ವೇಗಿ ಜೊತೆ ಹಾರ್ದಿಕ್ ಪಾಂಡ್ಯ ಅದಲು ಬದಲು ಬಹುತೇಕ ಫಿಕ್ಸ್
News18 Kannada Sports
Excerpt from News18 Kannada Sports.