ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ DLS ಮೂಲಕ 4 ರನ್‌ಗಳ ರೋಚಕ ಜಯ ಸಾಧಿಸಿ ಸರಣಿಯಲ್ಲಿ 2-0 ಮುನ್ನಡೆ ಗಳಿಸಿದೆ. ಈ ಸೋಲಿನೊಂದಿಗೆ ನ್ಯೂಜಿಲೆಂಡ್, 2026ರಲ್ಲಿ ಭಾರತದ ವಿರುದ್ಧ 11ನೇ ಸೋಲು ಕಂಡು ಹೀನಾಯ ದಾಖಲೆ ಬರೆದಿದೆ. ಬೌಲರ್ ಗುರ್ನೂರ್ ಬ್ರಾರ್ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು.
Back to Sports
Sports
November 7, 2026 at 2:47 PM
ಕಿವೀಸ್ ಪಾಲಿಗೆ 2026 ಕರಾಳ ವರ್ಷ; ಟೀಮ್ ಇಂಡಿಯಾ ವಿರುದ್ಧ ಮುಜುಗರದ ದಾಖಲೆ
TV9 Kannada
Excerpt from TV9 Kannada.