ಕೃಷ್ಣ ಕ್ರಿಯೇಷನ್ಸ್ ಅರ್ಪಿಸಿರುವ, ಡ್ರೀಮ್ಸ್ ಮೀಡಿಯಾ ಕೆನಡಾ(Canada) ಸಂಸ್ಥೆ ಲಾಂಛನದಲ್ಲಿ ಕಿರಣ್ ಭಾರ್ತೂರ್, ವೀಣಾ ಭಾರ್ತೂರ್ ಹಾಗೂ ನವೀನ್ ಕುಮಾರ್(Naveen Kumar) ಅವರು ನಿರ್ಮಿಸಿರುವ, ಗೋಕುಲ ಎಂಟರ್ ಟೈನರ್ಸ್ ಸಂಸ್ಥೆಯ ಗೋವಿಂದರಾಜು ಹಾಗೂ ಶಶಿಧರ್ ರೆಡ್ಡಿ ಅವರ ಸಹ ನಿರ್ಮಾಣವಿರುವ ಹಾಗೂ ನವೀನ್ ಕುಮಾರ್ ಅವರು ನಿರ್ದೇಶಿಸಿರುವ ಮಹಿಮಾ(Mahima) ಕನ್ನಡ ಚಿತ್ರ…