ಚಂಡಮಾರುತದ ಪರಿಚಲನೆಯಿಂದ ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಅಕ್ಟೋಬರ್ 6 ಮಂಗಳವಾರದಿಂದ ಅಕ್ಟೋಬರ್ 11ರ ಭಾನುವಾರದವರೆಗೆ ದೇಶದ ವಿವಿಧ ಭಾಗಗಳಲ್ಲಿ ಮಳೆ ಮುಂದುವರಿಯಲಿದೆ. ಕೆಲವು ಭಾಗದಲ್ಲಿ ಮಿಂಚು - ಗುಡುಗು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
Back to Top News
Top
October 6, 2026 at 10:55 AM
IMD Weather Forecast: ದೇಶದ ಈ ಭಾಗಗಳಲ್ಲಿ ಅಕ್ಟೋಬರ್ 11ರವರೆಗೆ ಭಾರೀ ಮಳೆ; ಇಲ್ಲಿದೆ ಐಎಂಡಿ ರಿಪೋರ್ಟ್
Oneindia Kannada
Excerpt from Oneindia Kannada.