ಬಾಲಿವುಡ್‌ನ ಪ್ರಣಯದ ರಾಜ ಶಾರುಖ್ ಖಾನ್ ಕಿರಿಯ ನಟಿಯ ಜೊತೆ ಪ್ರಣಯ ದೃಶ್ಯದಲ್ಲಿ ನಟಿಸುವಾಗ ಆದ ವಿಚಿತ್ರ ಅನುಭವವನ್ನು ಹಂಚಿಕೊಂಡಿದ್ದಾರೆ. ಈಗ 61ನೇ ವಯಸ್ಸಿನಲ್ಲಿ, ಅವರು ತಮ್ಮ ವಯಸ್ಸಿಗೆ ತಕ್ಕಂತಹ ಪಾತ್ರಗಳಲ್ಲಿ ನಟಿಸಲು ನಿರ್ಧರಿಸಿದ್ದಾರೆ. ಸದ್ಯ ಅವರು 'ಕಿಂಗ್' ಚಿತ್ರದ ನಿರೀಕ್ಷೆಯಲ್ಲಿದ್ದಾರೆ.
Back to Lifestyle
Lifestyle
November 29, 2026 at 11:26 AM
ಚಿಕ್ಕ ವಯಸ್ಸಿನ ನಟಿ ಜತೆ ಇನ್ಮುಂದೆ ರೊಮ್ಯಾನ್ಸ್ ಮಾಡಲ್ಲ: ಶಾರುಖ್ ಪ್ರತಿಜ್ಞೆ- ಪಾಠ ಕಲಿಸಿದ ಆ ನಟಿ ಯಾರು
Asianet Suvarna Lifestyle
Excerpt from Asianet Suvarna Lifestyle.