Radish poha dosa: ಪ್ರತಿದಿನ ಬೆಳಗ್ಗೆ ಒಂದೇ ರೀತಿಯ ಇಡ್ಲಿ, ದೋಸೆ ತಿಂದು ಬೇಸರವಾಗಿದ್ದರೆ, ಈ ಬಾರಿ ಮನೆಯಲ್ಲೇ ಸುಲಭವಾಗಿ ಸಿಗುವ ಮೂಲಂಗಿ, ಅವಲಕ್ಕಿ ಹಾಗೂ ಅಕ್ಕಿ ಹಿಟ್ಟಿನಿಂದ ರುಚಿಕರವಾದ ‘ಮೂಲಂಗಿ ಅವಲಕ್ಕಿ ರೊಟ್ಟಿ’ ತಯಾರಿಸಿ. ವಿಶೇಷವೆಂದರೆ ಇದಕ್ಕೆ ಚಟ್ನಿಯೂ ಬೇಕಾಗುವುದಿಲ್ಲ! ತಯಾರಿಸುವ ಸರಳ ವಿಧಾನ ಇಲ್ಲಿದೆ.
Back to Lifestyle
Lifestyle
November 29, 2026 at 11:06 AM
ಚಟ್ನಿಯೇ ಬೇಡದ ಸೂಪರ್ ಟಿಫಿನ್.. ಪೋಷಕಾಂಶಭರಿತ ಮೂಲಂಗಿ ಅವಲಕ್ಕಿ ರೊಟ್ಟಿ ಮನೆಯಲ್ಲೇ ಹೀಗೆ ಮಾಡಿ
Asianet Suvarna Lifestyle
Excerpt from Asianet Suvarna Lifestyle.