ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 19 ರನ್‌ಗಳಿಂದ ಸೋಲಿಸಿ ಭಾರತ ಸತತ ಎರಡನೇ ಬಾರಿಗೆ ಚಿನ್ನ ಗೆದ್ದಿದೆ. ಪಂದ್ಯದ ವೇಳೆ ಸೈಮ್ ಅಯೂಬ್, ವೈಭವ್ ಸೂರ್ಯವಂಶಿಯನ್ನು ಅಣಕಿಸಿದ್ದು ವೈರಲ್ ಆಗಿದೆ. ಇದಕ್ಕೆ ಅಭಿಷೇಕ್ ಶರ್ಮಾ ಅದೇ ಓವರ್‌ನಲ್ಲಿ ಬೌಂಡರಿಗಳ ಮೂಲಕ ತಕ್ಕ ಪ್ರತ್ಯುತ್ತರ ನೀಡಿದರು. ಭಾರತ 211 ರನ್ ಗಳಿಸಿ ಪಾಕ್‌ಗೆ ಬೃಹತ್ ಗುರಿ ನೀಡಿತ್ತು.
Back to Sports
Sports
October 3, 2026 at 10:00 AM
‘ನಿನ್ನಿನ್ನು ಮಗು’.. ವೈಭವ್ನ ಅಣಕಿಸಿದ ಪಾಕ್ ಕ್ರಿಕೆಟಿಗ; ವಿಡಿಯೋ ವೈರಲ್
TV9 Kannada
Excerpt from TV9 Kannada.