ನ್ಯೂ ಚಂಡೀಗಢದಲ್ಲಿ ನಡೆದ ಭಾರತ-ವೆಸ್ಟ್ ಇಂಡೀಸ್ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಸರಣಿ ಕ್ಲೀನ್ ಸ್ವೀಪ್ ಗುರಿ ಹೊಂದಿದ್ದ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಶುಭಮನ್ ಗಿಲ್ 1 ರನ್‌ಗೆ, ವಿರಾಟ್ ಕೊಹ್ಲಿ ಗೋಲ್ಡನ್ ಡಕ್‌ಗೆ ಔಟಾದರು. 6 ಓವರ್‌ಗಳ ಬಳಿಕ ಭಾರತ 18/2.
Back to Sports
Sports
October 3, 2026 at 9:15 AM
ಒಂದೇ ರನ್‌ಗೆ ಸುಸ್ತಾದ ಗಿಲ್, ಗೋಲ್ಡನ್ ಡಕ್‌ಗೆ ಬಲಿಯಾದ ಕೊಹ್ಲಿ..!
TV9 Kannada
Excerpt from TV9 Kannada.