– ವರದಿ ಬೆನ್ನಲ್ಲೇ ಡಾಂಬರು ಬದಲು ಮಣ್ಣು ಸುರಿದ GBA – ‘ಪಬ್ಲಿಕ್ ಟಿವಿ’ಯ ವಿಭಿನ್ನ ವರದಿಗೆ ಜನರ ಮೆಚ್ಚುಗೆ; ಅಧಿಕಾರಿಗಳಿಗೆ ಕ್ಲಾಸ್‌ ಬೆಂಗಳೂರು: ನಗರದಲ್ಲಿ ರಾತ್ರಿ ಸುರಿದ ಮಳೆಗೆ ರಸ್ತೆ ಕುಸಿದ ಆಗಿ ಕೊಚ್ಚಿ ಹೋಗಿದೆ. ಕಂಠೀರವ ಸ್ಟುಡಿಯೋದಿಂದ ಜಾಲಹಳ್ಳಿ ಕ್ರಾಸ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಯಲ್ಲಿ ಘಟನೆ ನಡೆದಿದೆ.