ಬೆಂಗಳೂರು: ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಹಗರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಹಾಗೂ ಮಾಜಿ ಸದಸ್ಯೆ ಗೀತಾಗೆ ಇಡಿ ಬಿಗ್ ಶಾಕ್ ಕೊಟ್ಟಿದೆ. ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದಾರೆ. ಶಿವಶಂಕರಪ್ಪ ಬೆಂಗಳೂರು ನಿವಾಸದ ಮೇಲೆ ರೇಡ್ ಮಾಡಿದ್ದ ಇ.ಡಿ. ಬಂಧನ ಮಾಡಿದೆ.
Back to Top News
Top
October 6, 2026 at 5:58 PM
ಕೆಪಿಎಸ್ಸಿ ಹಗರಣದಲ್ಲಿ ಇಡಿ ಭರ್ಜರಿ ಬೇಟೆ; ಕೆಪಿಎಸ್ಸಿ ಸದಸ್ಯೆ ಗೀತಾ ಅರೆಸ್ಟ್
Public TV Kannada
Excerpt from Public TV Kannada.