ಬಿಗ್ ಬಾಸ್ ಮನೆಯ 'ರಾಕ್ಷಸರು-ಗಂಧರ್ವರು' ಟಾಸ್ಕ್ ವೇಳೆ ಗಾನವಿ ಗೌಡ ಬಳಸಿದ 'ಕುನ್ನಿ' ಎಂಬ ಪದದಿಂದ ಗಗನ್ ಚಿನ್ನಪ್ಪ ತೀವ್ರವಾಗಿ ನೊಂದಿದ್ದಾರೆ. ಆತ್ಮಗೌರವಕ್ಕೆ ಧಕ್ಕೆಯಾಗಿದೆ ಎಂದು ಭಾವುಕರಾಗಿರುವ ನಟ, ಶೋ ಬಿಡಲು ಸಿದ್ಧವೆಂದು ತಾಂಡವ್ ರಾಮ್ ಬಳಿ ಹೇಳಿಕೊಂಡಿದ್ದು, ವೀಕ್ಷಕರಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.
Back to Entertainment
Entertainment
October 9, 2026 at 2:31 AM
ಬಿಗ್ ಬಾಸ್ ತೊರೆಯುವ ನಿರ್ಧಾರ ಮಾಡಿದ ಗಗನ್; ಕಾರಣವೇನು?
TV9 Kannada
Excerpt from TV9 Kannada.