2011ರಲ್ಲಿ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ನಟನೆಯ ಈ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ನಂತರ ಕಲ್ಟ್ ಸಿನಿಮಾ ಆಗಿ ಹೊರಹೊಮ್ಮಿತು. ಈ ಚಿತ್ರದ ಹಾಡುಗಳು ಮತ್ತು ವಿಭಿನ್ನ ಕಥೆ ಪ್ರೇಕ್ಷಕರ ಮನಗೆದ್ದಿದೆ. ಈ ಮ್ಯೂಸಿಕಲ್ ಹಿಟ್ ಸಿನಿಮಾವನ್ನು ಒಂಟಿಯಾಗಿ ಕುಳಿತು ನೋಡಬೇಕು.
Back to Entertainment
Entertainment
October 9, 2026 at 3:45 AM
ಒಂಟಿಯಾಗಿದ್ರೆ ಪುನೀತ್ ರಾಜ್‌ಕುಮಾರ್ ನಟನೆಯ ಈ ಸಿನಿಮಾ ನೋಡಿ, ಕಥೆಯಲ್ಲಿ ಕಳೆದುಹೋಗ್ತೀರಿ
Asianet Suvarna Entertainment
Excerpt from Asianet Suvarna Entertainment.