ಮಹಾರಾಷ್ಟ್ರದ ಪರ್ವತಾರೋಹಿ ಯೋಗೇಶ್ವರಿ ಬೊಹ್ರೆ ಅವರಿಗೆ 16,000 ಅಡಿ ಎತ್ತರದಲ್ಲಿ ಪರ್ವತಾರೋಹಣದ ವೇಳೆ ಪಿರಿಯಡ್ಸ್ ಆರಂಭವಾಯಿತು. ಸ್ಯಾನಿಟರಿ ಪ್ಯಾಡ್ ಲಭ್ಯವಿರದ ಕಾರಣ, ಟಿಶ್ಯೂ ಪೇಪರ್ ಮತ್ತು ಮೆಡಿಕಲ್ ಟೇಪ್ ಬಳಸಿ ತಾತ್ಕಾಲಿಕ ಪ್ಯಾಡ್ ತಯಾರಿಸಿಕೊಂಡರು. ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
Back to Lifestyle
Lifestyle
October 24, 2026 at 4:35 AM
16,000 ಅಡಿ ಎತ್ತರದಲ್ಲಿ ಪರ್ವತಾರೋಹಣ, ಇದ್ದಕ್ಕಿದ್ದಂತೆ ಶುರುವಾಯ್ತು ಪೀರಿಯಡ್ಸ್! ಯುವತಿ ಮಾಡಿದ್ದೇನು?
Asianet Suvarna Lifestyle
Excerpt from Asianet Suvarna Lifestyle.