ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು 'ಗೋಲ್ಡನ್ ಚಾರಿಯಟ್' ಅತ್ಯಾಧುನಿಕ ಸೌಲಭ್ಯಗಳು ಮತ್ತು ಹೊಸ ರಾಜವೈಭವದೊಂದಿಗೆ ತನ್ನ ಯಾನವನ್ನು ಮರು ಆರಂಭಿಸಿದೆ. ಐಆರ್‌ಸಿಟಿಸಿ ಮತ್ತು ಕೆಎಸ್‌ಟಿಡಿಸಿ ನಿರ್ವಹಿಸುತ್ತಿರುವ ಈ ರೈಲು, 'ಪ್ರೈಡ್ ಆಫ್ ಕರ್ನಾಟಕ' ಪ್ರವಾಸದ ಮೂಲಕ ಪ್ರವಾಸಿಗರಿಗೆ ವಿಶೇಷ ಅನುಭವ ನೀಡಲಿದೆ. ಮೊದಲ ಪ್ರಯಾಣದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ.
Back to Lifestyle
Lifestyle
October 24, 2026 at 5:41 AM
ದಕ್ಷಿಣದ ಏಕೈಕ ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ಯಾನ ಮರು ಆರಂಭ, ಬೆಂಗಳೂರಲ್ಲಿ ಸಿಎಂ ಚಾಲನೆ, ಟಿಕೆಟ್ ಸೋಲ್ಡ್ ಔಟ್!
Asianet Suvarna Lifestyle
Excerpt from Asianet Suvarna Lifestyle.