ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಸಂಚಲನ ಸೃಷ್ಟಿಸುತ್ತಿರುವ ದೈತ್ಯ ಚಿಪ್ ತಯಾರಕ ಸಂಸ್ಥೆಯಾದ ಎನ್ವಿಡಿಯಾದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಕಂಪನಿಯ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ ಜೆನ್ಸನ್ ಹುವಾಂಗ್ ಅವರನ್ನು ಮಂಡಳಿಯು ಮತ್ತೆ ಅದೇ ಜವಾಬ್ದಾರಿಗಳಿಗೆ ನೇಮಿಸಿದೆ. ಇದರಿಂದ ಷೇರುಗಳ ಬೆಲೆ ಭಾರೀ ಏರಿಕೆಯಾಗಿದೆ.
Back to Business
Business
November 24, 2026 at 3:53 AM
ಜೆನ್ಸನ್ ಹುವಾಂಗ್ CEO ಕುರ್ಚಿಗೆ ಮರಳುತ್ತಿದ್ದಂತೆ ಷೇರುಗಳು ಏರಿಕೆ! Nvidia ದಲ್ಲಿ ಏನಾಗುತ್ತಿದೆ?
News18 Kannada Business
Excerpt from News18 Kannada Business.