ಬಿಸ್ಲೇರಿ ನೀರಿನ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಸಂಬಂಧಿಸಿದಂತೆ FSSAI ಹೊಸ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಕಂಪನಿಯ ಎಲ್ಲಾ ಉತ್ಪನ್ನಗಳಲ್ಲಿ ಅಲ್ಲ, ಬದಲಾಗಿ ಗೋವಾದ ಸ್ಥಾವರದಲ್ಲಿ ಉತ್ಪಾದಿಸಲಾದ ಒಂದೇ ಬ್ಯಾಚ್‌ನಲ್ಲಿ ಸಮಸ್ಯೆಗಳು ಕಂಡುಬಂದಿವೆ ಎಂದು FSSAI ಸ್ಪಷ್ಟ ಪಡಿಸಿದೆ.