Bharti Airtel has increased its postpaid plan rates by ₹50, sparking discussions about ARPU growth and stock market trends. ಈ ದರ ಏರಿಕೆಯು ಟೆಲಿಕಾಂ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಜಿಯೋ ಮತ್ತು ವೊಡಾಫೋನ್ ಐಡಿಯಾ ಕೂಡ ದರ ಹೆಚ್ಚಿಸುತ್ತವಾ ಎಂಬ ಕುತೂಹಲ ಹೆಚ್ಚಾಗಿದೆ.