ಹೈದರಾಬಾದ್‌ನ ನಾನಕ್‌ರಾಮ್‌ಗೂಡದ ಫೈನಾನ್ಷಿಯಲ್ ಡಿಸ್ಟ್ರಿಕ್ಟ್ ಸಮೀಪ ರೂಪುಗೊಳ್ಳುತ್ತಿರುವ 'ಮೈ ಹೋಮ್ ವ್ಯೋಮಾ' ಐಷಾರಾಮಿ ಜೀವನಕ್ಕೆ ಹೊಸ ವ್ಯಾಖ್ಯಾನ ನೀಡುವ ಗುರಿ ಹೊಂದಿದೆ. 22.34 ಎಕರೆ ವಿಸ್ತೀರ್ಣ, ಶೇ. 83ರಷ್ಟು ಓಪನ್​​ ಸ್ಪೇಸ್​​​, 12 ಎತ್ತರದ ಕಟ್ಟಡಗಳು, 3 ಮತ್ತು 4 ಬಿಎಚ್‌ಕೆ ಪ್ರೀಮಿಯಂ ಮನೆಗಳು ಹಾಗೂ ಅತ್ಯಾಧುನಿಕ ಜೀವನಶೈಲಿ ಸೌಲಭ್ಯಗಳನ್ನು ಒಳಗೊಂಡಿರುವ…