ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಇಂದು ಚಿಲ್ಲರೆ ಹೂಡಿಕೆದಾರರಿಗೆ ಆರಂಭವಾಗಲಿದೆ. ದೀರ್ಘಾವಧಿಯಲ್ಲಿ ಬಲವಾದ ವ್ಯವಹಾರ ನಿರ್ಮಿಸುವ ಹಾಗೂ ಹೂಡಿಕೆದಾರರಿಗೆ ಮೌಲ್ಯ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಆಕಾಶ್ ಅಂಬಾನಿ ತಿಳಿಸಿದ್ದಾರೆ.
Back to Business
Business
October 21, 2026 at 4:38 AM
Jio IPO: ಮೆಟಾ-ಗೂಗಲ್ ಹೂಡಿಕೆಯಿಂದ AIವರೆಗೆ, ಮೌಲ್ಯ ಹೆಚ್ಚಿಸುವತ್ತ ಗಮನಹರಿಸಿ: ಲಿಸ್ಟಿಂಗ್ ಬಳಿಕ ಆಕಾಶ್ ಅಂಬಾನಿ ಪ್ಲಾನ್ ಏನು?
News18 Kannada Business
Excerpt from News18 Kannada Business.