ಕಡಿಮೆ ಬೆಲೆಗೆ ಸಿಗುವ ಕಡಲೆಕಾಯಿ ರುಚಿಯ ಜೊತೆಗೆ ಹಲವು ಪೋಷಕಾಂಶಗಳನ್ನು ಹೊಂದಿದೆ. ಆದರೆ ಇದನ್ನು ಯಾವ ರೀತಿಯಲ್ಲಿ ಸೇವಿಸಿದರೆ ಹೆಚ್ಚು ಪ್ರಯೋಜನ ಸಿಗುತ್ತದೆ ಎಂಬ ಪ್ರಶ್ನೆ ಹಲವರಲ್ಲಿದೆ.
Back to Lifestyle
Lifestyle
November 28, 2026 at 4:31 AM
ಚಳಿಗಾಲದಲ್ಲಿ ಕಡಲೆಕಾಯಿ ತಿನ್ನುವ ಸರಿಯಾದ ವಿಧಾನ ಯಾವುದು? ನೆನೆಸಿದ್ದು ತಿನ್ನಬೇಕಾ ಅಥವಾ ಹುರಿದಿದ್ದಾ?
News18 Kannada Lifestyle
Excerpt from News18 Kannada Lifestyle.