Amitabh Bachchan: ಮನೆಯಲ್ಲಿ ತಮಗಾಗಿ ಕೇವಲ ಒಂದು ಸಣ್ಣ ಕೋಣೆ ಮಾತ್ರ ಇದ್ದು, ಉಳಿದ ಕೋಣೆಗಳೆಲ್ಲವೂ ಜಯಾ ಬಚ್ಚನ್ ಅವರಿಗೆ ಸೇರಿವೆ ಎಂದು ಅಮಿತಾಭ್ ಬಚ್ಚನ್ ಅವರು 'ಕೆಬಿಸಿ 18' (KBC 18) ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.