ತಮಿಳು ನಟ ಧನುಷ್ ಅವರು ತಮ್ಮ ಅಧಿಕೃತ ಅಭಿಮಾನಿ ಸಂಘವನ್ನು ‘ಧನುಷ್ ವೆಲ್ಫೇರ್ ಮೂವ್ಮೆಂಟ್’ (ಧನುಷ್ ಜನಕಲ್ಯಾಣ ಚಳವಳಿ) ಎಂದು ಮರುನಾಮಕರಣ ಮಾಡಿದ್ದಾರೆ. ಇದು ನಟನ ರಾಜಕೀಯ ಭವಿಷ್ಯದ ಕುರಿತು ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಊಹಾಪೋಹಗಳಿಗೆ ಕಾರಣವಾಗಿದೆ. ವಿಜಯ್ ಸಹ ತಮ್ಮ ಅಭಿಮಾನಿ ಸಂಘಟನೆಯನ್ನು ವೆಲ್ಫೇರ್ ಸಂಘವನ್ನಾಗಿ ಬದಲಾವಣೆ ಮಾಡಿದ್ದರು.
Back to Entertainment
Entertainment
October 15, 2026 at 12:41 PM
ವಿಜಯ್ ರೀತಿ ರಾಜಕೀಯ ಎಂಟ್ರಿಗೆ ಸಜ್ಜಾಗುತ್ತಿರುವ ನಟ ಧನುಶ್?
TV9 Kannada
Excerpt from TV9 Kannada.