ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಾದ ಅಮೃತಾ ರಾಮಮೂರ್ತಿ ಮತ್ತು ರಾಘವೇಂದ್ರ ಅವರ ಮುದ್ದಿನ ಮಗಳು ಧೃತಿ ಐದನೇ ವರ್ಷದ ಹುಟ್ಟುಹಬ್ಬವನ್ನು ಜೋಡಿ ಅದ್ಧೂರಿಯಾಗಿ ಆಚರಿಸಿದ್ದು, ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
Back to Entertainment
Entertainment
October 27, 2026 at 5:29 PM
ಪುಟ್ಟ ಎಲ್ಸಾಗೆ 5 ವರ್ಷ! ಮಗಳು ಧೃತಿಯ ಬರ್ತ್ಡೇಯನ್ನು ಅದ್ಧೂರಿಯಾಗಿ ಆಚರಿಸಿದ ಅಮೃತಾ-ರಾಘು
Asianet Suvarna Entertainment
Excerpt from Asianet Suvarna Entertainment.