ಕೇರಳದ ವಿ.ಡಿ. ಸತೀಶನ್ ಅವರು ಧರಿಸಿರುವ 1.08 ಲಕ್ಷ ರೂ. ಮೌಲ್ಯದ ಐಷಾರಾಮಿ ವಾಚ್ ಇದೀಗ ಭಾರಿ ವಿವಾದ ಸೃಷ್ಟಿಸಿದೆ. ಇದು ಉಡುಗೊರೆಯಾಗಿ ಬಂದಿದೆ ಎಂಬ ಅವರ ಹೇಳಿಕೆ ಹಳೆಯ ಸ್ಪಾನ್ಸರ್‌ಶಿಪ್ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದೆ.