Ramayana Movie Pre Release event: ‘ರಾಮಾಯಣ’ ಪ್ರೀ ರಿಲೀಸ್ ಇವೆಂಟ್ನಲ್ಲಿ ಪ್ರಮುಖ ನಟ-ನಟಿಯರು ಮತ್ತು ತಂತ್ರಜ್ಞರು, ನಿರ್ಮಾಪಕರು ಭಾಗವಹಿಸಿದ್ದರು. ಹಲವರು ತಮ್ಮ ಸಹ-ನಟಿಯರ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಅದರಲ್ಲೂ ನಟಿ ಸಾಯಿ ಪಲ್ಲವಿ, ಯಶ್ ಅವರ ಬಗ್ಗೆ ಹೇಳಿದ ಮಾತುಗಳು ಬಹುವಾಗಿ ಗಮನ ಸೆಳೆದವು.
Back to Entertainment
Entertainment
October 20, 2026 at 4:20 AM
ಯಶ್ ವ್ಯಕ್ತಿತ್ವವ ಕೊಂಡಾಡಿದ ಸಾಯಿ ಪಲ್ಲವಿ, ನಟಿ ಹೇಳಿದ್ದೇನು?
TV9 Kannada
Excerpt from TV9 Kannada.