ದೆಹಲಿಯಲ್ಲಿ ರಾಹುಲ್ ಗಾಂಧಿ 'ಸತ್ಯಾಗ್ರಹ' ಡಿಜಿಟಲ್ ಅಭಿಯಾನ ಆರಂಭಿಸಿದ್ದಾರೆ. ಭೂಮಿ, ಮಹಿಳೆ, ದಲಿತ, ಒಬಿಸಿ ಹಕ್ಕುಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಹೋರಾಡುವವರನ್ನು ಒಂದೇ ವೇದಿಕೆಯಲ್ಲಿ ತರುವುದು ಇದರ ಉದ್ದೇಶ. ಸತ್ಯಾಗ್ರಹ ವೆಬ್‌ಸೈಟ್ ಮೂಲಕ ಚಳವಳಿಗಳನ್ನು ನೋಂದಾಯಿಸಬಹುದು ಮತ್ತು 'ಸತ್ಯಾಗ್ರಹ ನಕ್ಷೆ'ಯಲ್ಲಿ ವೀಕ್ಷಿಸಬಹುದು.
Back to Politics
Politics
October 3, 2026 at 8:48 AM
ಹೊಸ ಅಭಿಯಾನ ಶುರು ಮಾಡಿದ ರಾಹುಲ್ ಗಾಂಧಿ: ಇದು ಅನ್ಯಾಯದ ವಿರುದ್ಧ ಹೋರಾಡುವವರ ಧ್ವನಿಗಳಿಗೆ ಸಾಥ್
TV9 Kannada
Excerpt from TV9 Kannada.