ಎಸ್ಐಆರ್ ವೇಳೆ ಫಾರ್ಮ್-7 ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ FIR ದಾಖಲಾಗಿರುವ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Back to Politics
Politics
October 3, 2026 at 7:19 AM
ಎಸ್ಐಆರ್ ಫಾರ್ಮ್-7 ವಿವಾದ: ಪೊಲೀಸರ ಮೇಲೆ ಒತ್ತಡ ಹಾಕ್ತಿರುವ ಸಿಎಂಗೆ ನಾಚಿಕೆಯಾಗಬೇಕು, ಯಡಿಯೂರಪ್ಪ ವಾಗ್ದಾಳಿ
TV9 Kannada
Excerpt from TV9 Kannada.