ಲಂಡನ್‌: ಯುಕೆ ರಾಜಧಾನಿಯಿಂದ ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನವು (British Airways Flight) ಐರ್ಲೆಂಡ್‌ ವಾಯುಪ್ರದೇಶದಲ್ಲಿದ್ದಾಗ ತುರ್ತು ಪರಿಸ್ಥಿತಿ ಘೋಷಿಸಿದ್ದು, ಹಲವು ಗಂಟೆಗಳಿಂದ ಆಗಸದಲ್ಲೇ ಗಿರಕಿ ಹೊಡೆಯುತ್ತಿದೆ.