ಬಿಗ್‌ಬಾಸ್ 12ರ ಸ್ಪರ್ಧಿಗಳಾದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಇದರ ನಡುವೆ ನಟಿ ಕಾವ್ಯಾ ಶೈವ ತಮ್ಮ ಉಡುಪುಗಳ ಬಗ್ಗೆ ಕೇಳುತ್ತಿದ್ದ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಲು ಹೊಸ ಹೆಜ್ಜೆಯಿಟ್ಟಿದ್ದಾರೆ.
Back to Business
Business
October 6, 2026 at 7:36 AM
ಫ್ಯಾನ್ಸ್ ಆಸೆ ಕೊನೆಗೂ ಈಡೇರಿಸಿದ Bigg Boss ಕಾವ್ಯಾ ಶೈವ ಕೊಟ್ರು ಗುಡ್ನ್ಯೂಸ್: ಅಭಿನಂದನೆಗಳ ಮಹಾಪೂರ
Asianet Suvarna Business
Excerpt from Asianet Suvarna Business.