ಇನ್‌ಸ್ಟಾಗ್ರಾಮ್ ಸೃಷ್ಟಿಕರ್ತ ದೇವಾಂಶ್ ತ್ಯಾಗಿ ಕಾರ್ಪೊರೇಟ್ ಕಚೇರಿಯ ಹೊರಗೆ ಸಣ್ಣ ಕಾಫಿ ಅಂಗಡಿ ತೆರೆದು ಒಂದು ದಿನದಲ್ಲಿ 450 ಕಪ್ ಕಾಫಿ ಮಾರಾಟ ಮಾಡಿದ್ದಾರೆ. ಇದರಿಂದ ಅವರು ₹18,000 ಆದಾಯ ಗಳಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ಗಳಿಕೆಯ ಬಗ್ಗೆ ನೆಟ್ಟಿಗರು ಪರ-ವಿರೋಧ ಚರ್ಚೆ ನಡೆಸುತ್ತಿದ್ದಾರೆ.
Back to Business
Business
October 6, 2026 at 8:14 AM
ಕಾಫಿ ಮಾರಿ ದಿನಕ್ಕೆ 18 ಸಾವಿರ ಗಳಿಸಿದ ಕಂಟೆಂಟ್ ಕ್ರಿಯೇಟರ್: ನಿರುದ್ಯೋಗ ಸಮಸ್ಯೆ ಎಂದೋರು ಸುಸ್ತೋ ಸುಸ್ತು
Asianet Suvarna Business
Excerpt from Asianet Suvarna Business.