Samantha Pregnancy Update: ಟಾಲಿವುಡ್ ಸ್ಟಾರ್ ನಟಿ ಸಮಂತಾ ಬಗ್ಗೆ ಎಷ್ಟೇ ಹೇಳಿದರೂ ಕಡಿಮೆಯೇ, ಕೆಲವೇ ವರ್ಷಗಳಲ್ಲಿ ಸ್ಟಾರ್ ನಟರ ಮಟ್ಟದ ಅಭಿಮಾನಿ ಬಳಗ, ಕ್ರೇಜ್ ಸಂಪಾದಿಸಿದ್ದಾರೆ. ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಒಂದು ವಿಶೇಷ ಗುರುತನ್ನು ಪಡೆದುಕೊಂಡಿದ್ದಾರೆ.