ವೆಲ್ಲಿಂಗ್ಟನ್ ಟೆಸ್ಟ್‌ನಂತೆ ಕ್ರೈಸ್ಟ್‌ಚರ್ಚ್‌ನಲ್ಲೂ ಭಾರತೀಯ ಬೌಲರ್‌ಗಳು ಅಬ್ಬರಿಸಿದರು. ಮೊದಲ ಸೆಷನ್ ನಿಧಾನಗತಿಯಲ್ಲಿದ್ದರೂ, ಎರಡನೇ ಸೆಷನ್‌ನಲ್ಲಿ ಆಕಾಶ್ ದೀಪ್ ಮತ್ತು ಅಂಶುಲ್ ಕಾಂಬೋಜ್ ಮಿಂಚಿದರು. ಕೇವಲ ಮೂರು ಓವರ್‌ಗಳಲ್ಲಿ ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ ವಿಕೆಟ್ ಪಡೆದು ನ್ಯೂಜಿಲೆಂಡ್ ತಂಡವನ್ನು 110/1 ರಿಂದ 110/4 ಕ್ಕೆ…