ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್, ಕೂಚ್ ಬೆಹಾರ್ ಟ್ರೋಫಿ ಎಲೈಟ್ ಟೂರ್ನಿಯಲ್ಲಿ ದೆಹಲಿ U19 ಪರ 7 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅವರ ಹಿರಿಯ ಸಹೋದರ ಆರ್ಯವೀರ್ ಸೆಹ್ವಾಗ್ ತಂಡವನ್ನು ಮುನ್ನಡೆಸುತ್ತಿದ್ದು, ಸೆಹ್ವಾಗ್ ಪುತ್ರರು ಜೂನಿಯರ್ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದಾರೆ.