ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಈಗ 'ಮಹಾ ಪುನರ್ರಚನೆ'ಯ ಪರ್ವ ಆರಂಭವಾಗಿದೆ. ಮುಂಬರುವ ಸೀಸನ್‌ನ ಹರಾಜಿಗೂ ಮುನ್ನ ಕ್ರಾಂತಿಕಾರಿ ಬದಲಾವಣೆಗಳಿಗೆ ಕೈಹಾಕಿರುವ ಸಿಎಸ್‌ಕೆ ಆಡಳಿತ ಮಂಡಳಿ, ಇದೀಗ ತಂಡದ ಬ್ಯಾಟಿಂಗ್ ಕೋಚ್ ಹಸ್ಸಿಯನ್ನು ಕೋಚಿಂಗ್ ಪ್ಯಾನೆಲ್‌ನಿಂದ ಕೈ ಬಿಟ್ಟಿದೆ.
Back to Sports
Sports
October 10, 2026 at 8:27 AM
ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮೈಕಲ್ ಹಸ್ಸಿ ಔಟ್!
TV9 Kannada
Excerpt from TV9 Kannada.