ಎಬಿಡಿ ಅವರ ಬ್ಯಾಟಿಂಗ್ ಖದರ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
Back to Sports
Sports
October 10, 2026 at 7:22 AM
ಕೇವಲ 37 ಎಸೆತಗಳಲ್ಲಿ ಶತಕ: 2 ಎಸೆತಗಳಿಂದ ಎಬಿಡಿ ಕೈತಪ್ಪಿದ ಭರ್ಜರಿ ದಾಖಲೆ!
TV9 Kannada
Excerpt from TV9 Kannada.