ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎ ಟೆಸ್ಟ್ ಪಂದ್ಯದ ವೇಳೆ ಅಚ್ಚರಿ ಘಟನೆ ನಡೆದಿದೆ. ತಾತನ ಸ್ಕೂಟರ್ ರೈಡ್‌ನಿಂದ ಕೆಲ ಹೊತ್ತು ಪಂದ್ಯ ಸ್ಥಗಿತಗೊಂಡ ಘಟನೆ ನಡೆದಿದೆ. ಇದೀಗ ತಾತನ ಸ್ಕೂಟರ್ ಘಟನೆ ವಿಡಿಯೋ ಭಾರಿ ವೈರಲ್ ಆಗಿದೆ.
Back to Sports
Sports
November 1, 2026 at 9:38 AM
ಭಾರತ-ನ್ಯೂಜಿಲೆಂಡ್ ಎ ಟೆಸ್ಟ್ ಪಂದ್ಯ ಅಡ್ಡಿಯಾದ ತಾತನ ಸ್ಕೂಟರ್ ರೈಡ್, ಅಚ್ಚರಿಯಾದರು ಸತ್ಯ
Asianet Suvarna Sports
Excerpt from Asianet Suvarna Sports.