ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಎದುರಿಸಲು ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ ಕಾತರರಾಗಿದ್ದಾರೆ. ಆರ್‌ಸಿಬಿ ಸಹ ಆಟಗಾರ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಡಫಿ, ಅವರ ಸರಳತೆ ಮತ್ತು ವೃತ್ತಿಪರತೆಗೆ ಮಾರುಹೋಗಿದ್ದಾರೆ.