ಟೀಮ್ ಇಂಡಿಯಾದಲ್ಲಿ ಮುಗಿಯಿತೇ ಯುವ ಪರ್ವ? ಹಿರಿಯ ಆಟಗಾರರ ಕಂಬ್ಯಾಕ್ ಬೆನ್ನಲ್ಲೇ ಮೊಹಮ್ಮದ್ ಶಮಿ ಭವಿಷ್ಯದ ಬಗ್ಗೆ ಆರ್. ಅಶ್ವಿನ್ ಆಡಿದ ಆ ಮಾತುಗಳು ಈಗ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿವೆ. ಬಿಸಿಸಿಐ ಆಯ್ಕೆ ಸಮಿತಿಯಲ್ಲಾದ ಪ್ರಮುಖ ಬದಲಾವಣೆ ಹಾಗೂ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಅವರ ಅನಿರೀಕ್ಷಿತ ಪುನರಾಗಮನವು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ…
Back to Sports
Sports
October 8, 2026 at 8:44 AM
ಭುವಿ ರಿ-ಎಂಟ್ರಿ… ಮುಂದಿನ ಸರದಿ ಶಮಿಯದ್ದು: ಅಶ್ವಿನ್ ಭವಿಷ್ಯ!
TV9 Kannada
Excerpt from TV9 Kannada.