ಟೀಂ ಇಂಡಿಯಾ ಚೀಫ್ ಸೆಲೆಕ್ಟರ್ ಸ್ಥಾನದಿಂದ ಅಜಿತ್ ಅಗರ್ಕರ್ ಕೆಳಗಿಳಿದಿದ್ದಾರೆ. ತಮ್ಮ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಭಾರತ ಮೂರು ಐಸಿಸಿ ಟ್ರೋಫಿ ಗೆದ್ದರೂ, ಅವರು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ರೋಹಿತ್, ಕೊಹ್ಲಿ ನಿವೃತ್ತಿ ಸೇರಿದಂತೆ ಅವರು ಮಾಡಿದ ಆರು ಪ್ರಮುಖ ಎಡವಟ್ಟುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Back to Sports
Sports
October 8, 2026 at 8:04 AM
ಅಜಿತ್ ಅಗರ್ಕರ್ ಮಾಡಿದ ಆರು ಮಹಾ ಎಡವಟ್ಟುಗಳಿವು..! ಆರನೇ ತಪ್ಪನ್ನು ನೀವು ಕ್ಷಮಿಸುತ್ತೀರಾ?
Asianet Suvarna Sports
Excerpt from Asianet Suvarna Sports.